ಕೊಲೆಗಾರ | Kolegaara
ಕೊಲೆಗಾರ | Kolegaara
₹148
₹133
10% off
Shipping calculated at checkout.
Qty:
- Delivery in 7 business days after your order is confirmed and dispatched from our warehouse.
- We deliver across Pan India—metro cities, towns, and villages through trusted courier partners.
- Secure checkout with encrypted processing to keep your payment and personal details safe.
- Securely packed so your book arrives in excellent condition, ready to read.
"ಸರ್, ಹಾಗಲ್ಲ. ಅವಳ ನಂಬರಿಗೆ ಫೋನ್ ಮಾಡಿಯಾಯಿತು. ಈಗ ಆ ಸಿಸ್ಟರ್ ಕೂಡ ಕಾಣಿಸ್ತಿಲ್ಲ.
ಅಂದ್ರೆ? ವೈದ್ಯಾಧಿಕಾರಿ ಹುಚ್ಚು ಹಿಡಿದವರಂತೆ ಕುರ್ಚಿಯಿಂದ ಎದ್ದು ಎದುರಿಗೆ ಕುಳಿತ್ತಿದ್ದ ಮೂವರತ್ತಲೂ ಬಾಗಿದ.
ಸಾರ್, ಹೆಣದ ಜೊತೆಗೆ ಅವಳೂ ಮಾಯವಾಗಿದ್ದಾಳೆ ಸಾರ್. ಅವಳು ಓಡಿ ಹೋಗಿಲ್ಲ. ಶವಾಗಾರದ ಕಾವಲುಗಾರ ಹೇಳ್ತಾ ಇದ್ದಾನೆ... ಆ ಶವಾನೇ ಶಾಲಿನಿನ ಹಾರಿಸಿಕೊಂಡು ಹೋಗಿದೆಯಂತೆ....
ಒಂಬತ್ತು ಸಸ್ಪೆನ್ಸ್ ಕಥೆಗಳ ಗುಚ್ಛ."